ದೈತ್ಯ ಪ್ರಾಣಿಗಳಾದ ಆನೆಗಳು ರಾತ್ರಿ ಹೊತ್ತು ಕಾಡಿನಲ್ಲಿ ಓಡಾಡುವಾಗ ದೊಡ್ಡ ಕಂದಕಕ್ಕೆ ಅಥವಾ ದೊಡ್ಡದಾಗಿ ತೆಗೆದ ತಗ್ಗು ಗುಂಡಿಗೆ ಬಿದ್ದು, ಮೇಲಕ್ಕೆ ಬರಲು ಆಗದೆ ಒದ್ದಾಡುತ್ತಿರುವಂತಹ ಅನೇಕ ಘಟನೆಗಳನ್ನು ನಾವು ನೋಡುತ್ತಿರುತ್ತೇವೆ
We are looking for many events that the giant animal elephants fall to the lowest ditch or larger-taken lowest button when the night wacks in the woods